June 25, 2021
>> BACK TO PROJECTS

ಮಕ್ಕಳ ರಕ್ಷಣೆಯ ಜವಾಬ್ದಾರಿ ಹೊತ್ತ ಮಕ್ಕಳ ರಕ್ಷಣಾ ಸಮಿತಿ

ದಿನಾಂಕ 23.06.2021 ರಂದು ಹೊಳಲ್ಕೆರೆ ತಾಲೂಕಿನ ಹಿರೇಎಮ್ಮಿಗನೂರು ಗ್ರಾಮ ಪಂಚಾಯತಿಯಲ್ಲಿ ಮಕ್ಕಳ ರಕ್ಷಣಾ ಸಮಿತಿಯನ್ನು ರಚಿಸಲಾಯಿತು. ಈ ಸಮಯದಲ್ಲಿ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಯುತ ಸಿದ್ದರಾಮಪ್ಪ, ಕಾಯ೯ದಶಿ೯ಗಳಾದ ಶ್ರೀಯುತ ಮೂತಿ೯ನಾಯ್ಕ, ಶಾಲಾ ಶಿಕ್ಷಕರಾದ ಶ್ರೀಯುತ ರೇವಣ್ಣ ಸಿದ್ದಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಯುತ ಪ್ರಕಾಶ, ಶ್ರೀಯುತ ಜಯಪ್ಪ, ಶ್ರೀಯುತ ಲೋಕೇಶ್, ಆಂಗನವಾಡಿ ಕಾಯ೯ಕತೆ೯ಯರಾದ ಶ್ರೀಮತಿ ಆಶಾ ಮತ್ತು ಶ್ರೀಮತಿ ಲಲಿತಮ್ಮ ಮತ್ತು ಆಶಾ ಕಾಯ೯ಕತೆ೯ಯರಾದ ಶ್ರೀಮತಿ ಮಮತಾ ಮತ್ತು ಶ್ರೀಮತಿ ಪುಷ್ಪ ಹಾಗೂ ಚಿತ್ರ ಡಾನ್ ಬೋಸ್ಕೋ ಸಂಸ್ಥೆಯ ಕ್ರೀಮ್ ಸಿಬ್ಬಂದಿಯಾದಂತಹ ಶ್ರೀಯುತ ಸಣ್ಣನಿಂದಪ್ಪನವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

COMPLETED PROJECTS UPCOMING PROJECTS